*ತುಮಕೂರು ನಲ್ಲಿ ಉದ್ಯೋಗ ಅವಕಾಶ Gizmo Den ಜೊತೆ ನಿಮ್ಮ ಭವಿಷ್ಯ ನಿರ್ಮಿಸಿ!*
ವೇಗವಾಗಿ ಬೆಳೆಯುತ್ತಿರುವ *Gizmo Den* ಕಂಪನಿಯಲ್ಲಿ ಕೆಳಗಿನ ಹುದ್ದೆಗಳಿಗಾಗಿ ತಕ್ಷಣ ನೇಮಕಾತಿ ನಡೆಯುತ್ತಿದೆ 👇
👨🔧 *CCTV Technician* – 10 ಹುದ್ದೆಗಳು
🔆 *Solar Camera Installation Technician* – 10 ಹುದ್ದೆಗಳು
📞 *Tele Caller* – 2 ಹುದ್ದೆಗಳು
💰 *ಸಂಬಳ:* ₹12,000 – ₹14,000 (ಅನುಭವಕ್ಕೆ ಅನುಗುಣವಾಗಿ)
📅 *ಅನುಭವ:* 1 – 3 ವರ್ಷ ಕಡ್ಡಾಯ
📍 *ಕೆಲಸದ ಸ್ಥಳ:* ತುಮಕೂರು
✨ ನಾವು ನೀಡುವ ಸೌಲಭ್ಯಗಳು:
✅ ಫಿಕ್ಸ್ ಸಂಬಳ (ಪ್ರತಿ ತಿಂಗಳು ಸಮಯಕ್ಕೆ)
⛽ ಪೆಟ್ರೋಲ್ ಭತ್ಯೆ
🎯 ಆಕರ್ಷಕ ಇನ್ಸೆಂಟಿವ್ ಮತ್ತು ಬೆಳವಣಿಗೆ ಅವಕಾಶ
🏢 ನೇರವಾಗಿ ಕಂಪನಿ ಆನ್-ರೋಲ್ ನೇಮಕಾತಿ
👉 ಪ್ರಾಮಾಣಿಕವಾಗಿ ಕೆಲಸ ಮಾಡಲು ಆಸಕ್ತಿ ಇರುವ ಹಾಗೂ ಅನುಭವ ಹೊಂದಿದ ಅಭ್ಯರ್ಥಿಗಳು ತಕ್ಷಣ ಕರೆ ಮಾಡಿ.
👉 ಸೀಮಿತ ಹುದ್ದೆಗಳು – ಆದ್ದರಿಂದ ತಡ ಮಾಡಬೇಡಿ!
📞 ಸಂಪರ್ಕಿಸಿ: +91 7411182656
+91-7892153806